ಖಾರ ದೋಸೆ ಹಿಟ್ಟು 4.8 ★
ಅತ್ಯುತ್ತಮ ರೇಟಿಂಗ್
ಅಕ್ಕಿ, ಬೇಳೆ ನೆನೆಸಿಡುವ ಗೋಜಿಲ್ಲ! ಸಾಂಪ್ರದಾಯಿಕ ರುಚಿಯ ಗರಿಗರಿಯಾದ ಖಾರ ದೋಸೆಯನ್ನು ಈಗ ನಿಮಿಷಗಳಲ್ಲಿ ತಯಾರಿಸಿ.
₹115 · 400g
₹115
ಹಬ್ಬದ ಸಂಭ್ರಮವಿರಲಿ ಅಥವಾ ಸಂಜೆಯ ಟೀ ಸಮಯವಿರಲಿ, ಗರಿಗರಿಯಾದ ಸಾಂಪ್ರದಾಯಿಕ ಚಕ್ಕುಲಿಯನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಿ.
500g · ಸಿದ್ಧ ಮಿಶ್ರಣಗಳು
ಇದೇ ವರ್ಗದ ಎಲ್ಲಾ ಉತ್ಪನ್ನಗಳು →೧೦೦% ನೈಸರ್ಗಿಕ: ಯಾವುದೇ ಕೃತಕ ಬಣ್ಣ ಅಥವಾ ಕೃತಕ ಸಂರಕ್ಷಣೆಗಳನ್ನು ಬಳಸಿಲ್ಲ.
ಉಪ್ಪು ಮೊದಲೇ ಸೇರಿಸಲಾಗಿದೆ: ನೀವು ಹೆಚ್ಚುವರಿಯಾಗಿ ಉಪ್ಪು ಹಾಕುವ ಅಗತ್ಯವಿಲ್ಲ.
ಉತ್ತಮ ಪ್ರಮಾಣ: 500 ಗ್ರಾಂ ಪ್ಯಾಕೆಟ್‌ನಲ್ಲಿ 30 ರಿಂದ 35 ಚಕ್ಕುಲಿಗಳನ್ನು ಮಾಡಬಹುದು.
1985 ರಿಂದ ಗ್ರಾಹಕರ ನಂಬಿಕೆ ಗಳಿಸಿರುವ ಶುದ್ಧ ಸಾಂಪ್ರದಾಯಿಕ ರುಚಿ.
ತೊಳೆದು ಹುರಿದ ಅಕ್ಕಿ, ಉದ್ದಿನ ಬೇಳೆ ಮತ್ತು ಇಂಗಿನ ಸುವಾಸನೆ ಚಕ್ಕುಲಿಗೆ ಅತ್ಯುತ್ತಮ ರುಚಿ ಮತ್ತು ಗರಿಗರಿತನ ನೀಡುತ್ತದೆ.
ಅಕ್ಕಿ, ಬೇಳೆ ತೊಳೆದು, ಒಣಗಿಸಿ, ಬೀಸುವ ಶ್ರಮ ಮತ್ತು ಸಮಯವನ್ನು ಉಳಿಸುತ್ತದೆ.
ನಮ್ಮೂರಿನ ಅಪ್ಪಟ ಬೇಕರಿ ಮತ್ತು ಹಬ್ಬದ ಶೈಲಿಯ ಚಕ್ಕುಲಿಯ ರುಚಿಯನ್ನು ಮನೆಯಲ್ಲೇ ಸವಿಯಬಹುದು.
500 ಗ್ರಾಂ ಚಕ್ಕುಲಿ ಹಿಟ್ಟಿಗೆ ಸುಮಾರು 80 ಗ್ರಾಂ ಬಿಸಿ ಮಾಡಿದ ತುಪ್ಪ ಅಥವಾ ವನಸ್ಪತಿಯನ್ನು ಬೆರೆಸಿ.
ನಂತರ ಸುಮಾರು 300 ರಿಂದ 350 ಮಿ.ಲೀ ನೀರನ್ನು ಸ್ವಲ್ಪ-ಸ್ವಲ್ಪವೇ ಹಾಕಿ ರೊಟ್ಟಿ ಹಿಟ್ಟಿನ ಹದಕ್ಕೆ ಮೃದುವಾಗಿ ಕಲಸಿಕೊಳ್ಳಿ.
ಚಕ್ಕುಲಿ ಒರಳಿನಲ್ಲಿ ಹಿಟ್ಟನ್ನು ಹಾಕಿ, ಕಾದ ಎಣ್ಣೆಯಲ್ಲಿ ಒತ್ತಿ.
ಎರಡೂ ಕಡೆ ಹೊಂಬಣ್ಣ ಬರುವವರೆಗೆ ಹದ ಉರಿಯಲ್ಲಿ ಕರಿಯಿರಿ.
ಸೂಚನೆ: ಈ ಹಿಟ್ಟಿಗೆ ಉಪ್ಪನ್ನು ಈಗಾಗಲೇ ಹಾಕಲಾಗಿದೆ. ಈ ಹಿಟ್ಟಿನಿಂದ 30 ರಿಂದ 35 ಚಕ್ಕುಲಿ ತಯಾರಾಗುತ್ತದೆ.
ಅತ್ಯುತ್ತಮ ರೇಟಿಂಗ್
ಅಕ್ಕಿ, ಬೇಳೆ ನೆನೆಸಿಡುವ ಗೋಜಿಲ್ಲ! ಸಾಂಪ್ರದಾಯಿಕ ರುಚಿಯ ಗರಿಗರಿಯಾದ ಖಾರ ದೋಸೆಯನ್ನು ಈಗ ನಿಮಿಷಗಳಲ್ಲಿ ತಯಾರಿಸಿ.
₹115 · 400g
ಅತ್ಯುತ್ತಮ ರೇಟಿಂಗ್
ಹೋಟೆಲ್ ಶೈಲಿಯ ಗರಿಗರಿ ಮಸಾಲೆ ದೋಸೆಯನ್ನು ಈಗ ಮನೆಯಲ್ಲೇ ಧಿಡೀರ್ ಆಗಿ ತಯಾರಿಸಿ. ಅಕ್ಕಿ, ಬೇಳೆ ನೆನೆಸಿಡುವ ಗೋಜಿಲ್ಲ!
₹115 · 400g
ಅತ್ಯುತ್ತಮ ರೇಟಿಂಗ್
ಮೃದುವಾದ, ಪರಿಮಳಯುಕ್ತ ಮತ್ತು ಆರೋಗ್ಯಕರ ಮೆಂತ್ಯ ದೋಸೆಯನ್ನು ಈಗ ನಿಮಿಷಗಳಲ್ಲಿ ತಯಾರಿಸಿ. ದೇಹಕ್ಕೆ ತಂಪು ನೀಡುವ ಉತ್ತಮ ಉಪಾಹಾರ.
₹115 · 400g
ಅತ್ಯುತ್ತಮ ರೇಟಿಂಗ್
ಪೌಷ್ಟಿಕಾಂಶ ಭರಿತ ಮತ್ತು ರುಚಿಕರವಾದ ರಾಗಿ ದೋಸೆಯನ್ನು ಈಗ ನಿಮಿಷಗಳಲ್ಲಿ ತಯಾರಿಸಿ. ಅಕ್ಕಿ, ಬೇಳೆ ನೆನೆಸಿಡುವ ಗೋಜಿಲ್ಲ!
₹115 · 400g