ಚಕ್ಕುಲಿ ಹಿಟ್ಟು 4.9 ★
ಅತ್ಯುತ್ತಮ ರೇಟಿಂಗ್
ಹಬ್ಬದ ಸಂಭ್ರಮವಿರಲಿ ಅಥವಾ ಸಂಜೆಯ ಟೀ ಸಮಯವಿರಲಿ, ಗರಿಗರಿಯಾದ ಸಾಂಪ್ರದಾಯಿಕ ಚಕ್ಕುಲಿಯನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಿ.
₹115 · 500g
₹115
ಹೋಟೆಲ್ ಶೈಲಿಯ ಗರಿಗರಿ ಮಸಾಲೆ ದೋಸೆಯನ್ನು ಈಗ ಮನೆಯಲ್ಲೇ ಧಿಡೀರ್ ಆಗಿ ತಯಾರಿಸಿ. ಅಕ್ಕಿ, ಬೇಳೆ ನೆನೆಸಿಡುವ ಗೋಜಿಲ್ಲ!
400g · ಸಿದ್ಧ ಮಿಶ್ರಣಗಳು
ಇದೇ ವರ್ಗದ ಎಲ್ಲಾ ಉತ್ಪನ್ನಗಳು →[object Object]
[object Object]
[object Object]
1985 ರಿಂದ ಗ್ರಾಹಕರ ನಂಬಿಕೆ ಗಳಿಸಿರುವ ಶುದ್ಧ ಸಾಂಪ್ರದಾಯಿಕ ರುಚಿ.
ತೊಳೆದ ಅಕ್ಕಿ, ಉದ್ದಿನ ಬೇಳೆ, ಕಡಲೆ ಬೇಳೆ ಮತ್ತು ಮೆಂತ್ಯದ ಹದವಾದ ಮಿಶ್ರಣ ದೋಸೆಗೆ ಅತ್ಯುತ್ತಮ ಹೊಂಬಣ್ಣ ಮತ್ತು ಗರಿಗರಿತನ ನೀಡುತ್ತದೆ.
ಹಿಂದಿನ ದಿನವೇ ನೆನೆಸಿಡುವ, ರುಬ್ಬುವ ಸಮಯ ಉಳಿಸುತ್ತದೆ.
ನಮ್ಮೂರಿನ ಅಪ್ಪಟ ದರ್ಶಿನಿ ಶೈಲಿಯ ಮಸಾಲೆ ದೋಸೆಯ ರುಚಿಯನ್ನು ಮನೆಯಲ್ಲೇ ಸವಿಯಬಹುದು.
ಒಂದು ಅಳತೆ ಶಾಸ್ತ್ರೀಸ್ ದೋಸೆ ಹಿಟ್ಟನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ.
ಅದಕ್ಕೆ ಸುಮಾರು ಒಂದೂವರೆ (1.5) ಅಳತೆ ನೀರನ್ನು ಹಾಕಿ ಗಂಟಿಲ್ಲದಂತೆ ಚೆನ್ನಾಗಿ ಕಲಸಿಕೊಳ್ಳಿ.
ಕಾದ ದೋಸೆಯ ಕಾವಲಿಯ (ತವಾ) ಮೇಲೆ ಹಿಟ್ಟನ್ನು ತೆಳುವಾಗಿ ಹರಡಿ.
2 ರಿಂದ 3 ಚಮಚ ಎಣ್ಣೆ (ಅಥವಾ ಬೆಣ್ಣೆ/ತುಪ್ಪ) ಹಾಕಿ, ಹೊಂಬಣ್ಣ ಬರುವವರೆಗೆ ಗರಿಗರಿಯಾಗಿ ಬೇಯಿಸಿ.
[object Object]
ಅತ್ಯುತ್ತಮ ರೇಟಿಂಗ್
ಹಬ್ಬದ ಸಂಭ್ರಮವಿರಲಿ ಅಥವಾ ಸಂಜೆಯ ಟೀ ಸಮಯವಿರಲಿ, ಗರಿಗರಿಯಾದ ಸಾಂಪ್ರದಾಯಿಕ ಚಕ್ಕುಲಿಯನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಿ.
₹115 · 500g
ಅತ್ಯುತ್ತಮ ರೇಟಿಂಗ್
ಅಕ್ಕಿ, ಬೇಳೆ ನೆನೆಸಿಡುವ ಗೋಜಿಲ್ಲ! ಸಾಂಪ್ರದಾಯಿಕ ರುಚಿಯ ಗರಿಗರಿಯಾದ ಖಾರ ದೋಸೆಯನ್ನು ಈಗ ನಿಮಿಷಗಳಲ್ಲಿ ತಯಾರಿಸಿ.
₹115 · 400g
ಅತ್ಯುತ್ತಮ ರೇಟಿಂಗ್
ಮೃದುವಾದ, ಪರಿಮಳಯುಕ್ತ ಮತ್ತು ಆರೋಗ್ಯಕರ ಮೆಂತ್ಯ ದೋಸೆಯನ್ನು ಈಗ ನಿಮಿಷಗಳಲ್ಲಿ ತಯಾರಿಸಿ. ದೇಹಕ್ಕೆ ತಂಪು ನೀಡುವ ಉತ್ತಮ ಉಪಾಹಾರ.
₹115 · 400g
ಅತ್ಯುತ್ತಮ ರೇಟಿಂಗ್
ಪೌಷ್ಟಿಕಾಂಶ ಭರಿತ ಮತ್ತು ರುಚಿಕರವಾದ ರಾಗಿ ದೋಸೆಯನ್ನು ಈಗ ನಿಮಿಷಗಳಲ್ಲಿ ತಯಾರಿಸಿ. ಅಕ್ಕಿ, ಬೇಳೆ ನೆನೆಸಿಡುವ ಗೋಜಿಲ್ಲ!
₹115 · 400g